ಕ್ಷಮಿಸಿ...ಕಾರಣಾಂತರಗಳಿಂದ ನನ್ನ ಬ್ಲಾಗ್ನಲ್ಲಿ ಬರೆಯಲಾಗಲಿಲ್ಲ. ಇತ್ತೀಚೆಗೆ ಒಂದು ಚಿತ್ರ ನನ್ನ ಗಮನ ಸೆಳೆಯಿತು. ಈ ಚಿತ್ರ ನೋಡಿ ನಿಮಗೆ ಅನಿಸಿದ್ದನ್ನು ಕಾಮೆಂಟ್ ಜಾಗದಲ್ಲಿ ಬರೆಯಿರಿ. ಏನು ಬೇಕಾದರೂ ಆಗಬಹುದು- ಕಥೆ, ನ್ಯಾನೋ ಕಥೆ, ಕವನ, ಅನಿಸಿಕೆ, ಹಾಸ್ಯ ಚಿತ್ರ, ಇತ್ಯಾದಿ. ಈ ಸಂಚಿಕೆ ನಿಮ್ಮದು. ಇಲ್ಲಿ ಬರೆಯಲು ಇಚ್ಚೆ ಇಲ್ಲದವರು, ನನಗೆ ಇ-ಅಂಚೆ ಕೂಡ ಮಾಡಬಹುದು ( girish.jamadagni@gmail.com) . ಕಳಿಸುತ್ತೀರಾ ತಾನೆ?
ಹೊಸ ಲೇಖನ/ ಕಥೆಗಳಿಗಾಗಿ ನಿರೀಕ್ಷಿಸಿ.
ಈ-ಮೈಲ್ ಮಾಡಿ ನನ್ನ ಮತ್ತು ನನ್ನ ಬ್ಲಾಗ್ ಬಗ್ಗೆ ವಿಚಾರಿಸಿದವರೆಲ್ಲರಿಗೂ ನನ್ನ ಧನ್ಯವಾದಗಳು. ವಿಶ್ವಾಸ ಹೀಗೇ ಇರಲಿ.
ಹೊಸ ಲೇಖನ/ ಕಥೆಗಳಿಗಾಗಿ ನಿರೀಕ್ಷಿಸಿ.
ಈ-ಮೈಲ್ ಮಾಡಿ ನನ್ನ ಮತ್ತು ನನ್ನ ಬ್ಲಾಗ್ ಬಗ್ಗೆ ವಿಚಾರಿಸಿದವರೆಲ್ಲರಿಗೂ ನನ್ನ ಧನ್ಯವಾದಗಳು. ವಿಶ್ವಾಸ ಹೀಗೇ ಇರಲಿ.
4 comments:
ಗಿರೀಶ್ ಅವರೇ, ಇದೋ ನೋಡಿ ನನಗೆ ತೋಚಿದ್ದನ್ನ ಇಲ್ಲಿ ಬರಿತಾ ಇದ್ದೀನಿ!
ಕರಡಿ: ನಿನ್ನ ಟೋಪಿ ಚೆನ್ನಾಗಿದೆ ಮಾರಾಯ! ನನಗೂ ಇಂತಾ ಒಂದು ಟೋಪಿ ಕೊಡ್ಸಪ್ಪ, ಇದಕ್ಕಿಂತಾ ಸ್ವಲ್ಪ ದೊಡ್ಡದಾಗಿ, ಅಗಲವಾಗಿ ಇದ್ದಾರೆ ವಾಸಿ!! ಯಾಕೆಂದರೆ ಇನ್ನೇನು ಮಳೆಗಾಲ ಪ್ರಾರಂಭ ಆಯಿತಲ್ಲ!!!
ಮನುಜ: ಹ್ಞೂ ......ಹ್ಞೂ!
ಕರಡಿ: ಈವಾಗ ನಾವು ಎಲ್ಲಿಗೆ ಹೋಗ್ತಾ ಇದೀವಿ, ಈ ಸೈಕಲ್ ನಲ್ಲಿ? ಇನ್ನು ಎಷ್ಟು ದೂರ ಪ್ರಯಾಣ? ದಾರಿನಲ್ಲಿ ಹೋಗೋವಾಗ ಮಳೆ ಬಂದುಬಿಟ್ರೆ? ಅದಕ್ಕೆ, ಬೇಗ ನನಗೂ ಒಂದು ಟೋಪಿ ಕೊಡ್ಸಿ ಬಿಡು. ಇದಕ್ಕೆ ಪ್ರತಿಯಾಗಿ ನೀನು ಕೇಳಿದಷ್ಟು ಹಲಸಿನ ಹಣ್ಣುಗಳನ್ನು ಕಿತ್ತು ಕೊಡ್ತೀನಿ ಆಯ್ತಾ! ಜೊತೆಗೆ ಜೇನು ತುಪ್ಪಾನು.....!!
ಮನುಜ: ಈವಾಗ ನೀನು ಸುಮ್ನೆ ಇರು, ಹ್ಞೂ ಅಂದೆನಲ್ಲ ಕೊಡಿಸ್ತೀನಿ. ಸ್ವಲ್ಪ ಅಲ್ಲಿ ನೋಡು ಯಾರೋ ನಮ್ಮಿಬ್ಬರ ಫೋಟೋ ತೆಗಿತಿದಾರೆ! ಅವರಿಗೆ ನಮಸ್ಕಾರ ಮಾಡು!!!
ನೆಮ್ಮದಿ ಯಾಗಿ ಇರೋಕೆ ಬಿಡದೀರ ಇನ್ನು ಏನೇನ್ ಕಾಟ ಕೊಡ್ತೀರೋ,,,,,? ನಿಮ್ಮಗಳ ಅನುಕೂಲಕ್ಕೋಸ್ಕರ ಇನ್ನು ಎಷ್ಟು ಕಷ್ಟ ಸಹಿಸ್ಕೊಬೇಕೋ ನಾವು... ಅಂತ ಕಾರಡಿ ಹೇಳ್ತಾ ಇದೆ .....
nAnEnO UroLage barOke ready. nInu kADige barOke ready-na?!
Vikram bethaL nenapaaythu
Post a Comment